Sai Prem

Kannada story-ಪ್ರೇಮವೇ ತೀರ್ಥಯಾತ್ರೆ

May 07, 2024 Sai Team Season 4 Episode 96
Kannada story-ಪ್ರೇಮವೇ ತೀರ್ಥಯಾತ್ರೆ
Sai Prem
More Info
Sai Prem
Kannada story-ಪ್ರೇಮವೇ ತೀರ್ಥಯಾತ್ರೆ
May 07, 2024 Season 4 Episode 96
Sai Team

Human value story in Kannada on love and compassion. ದೇವರಿನ ದರ್ಬಾರಿನಲ್ಲಿ ಪ್ರೇಮಕ್ಕೆ ಮಾತ್ರ ಲೆಕ್ಕ, ಪ್ರೇಮ ಮತು ಬಕ್ತಿ ಅವರಿಗೆ ಬಹಳ ಪ್ರಿಯವಾದದು.

http://saibalsanskaar.wordpress.com

Show Notes Transcript

Human value story in Kannada on love and compassion. ದೇವರಿನ ದರ್ಬಾರಿನಲ್ಲಿ ಪ್ರೇಮಕ್ಕೆ ಮಾತ್ರ ಲೆಕ್ಕ, ಪ್ರೇಮ ಮತು ಬಕ್ತಿ ಅವರಿಗೆ ಬಹಳ ಪ್ರಿಯವಾದದು.

http://saibalsanskaar.wordpress.com

ಉಪಮೂಲ್ಯ : ದಯೆ

ಮೂಲ್ಯ : ಪ್ರೇಮ

ಹಶರ್ದ್ ಜುನೈದ್ ಬಘ್ದಡಿ ಮೆಕ್ಕಾಗೆ ತೀರ್ಥಯಾತ್ರೆ ಹೋಗುತಿದಾಗ, ಒಂದು ಗಯಕೊಂಡ ನಾಯಿಯನು ಕಂಡರು. ಆ ನಾಯಿಯ ನಾಲ್ಕು ಕಾಲುಗಳು ಗಾಯವಾಗಿ ರಕ್ತ ಬರುತಿತು, ನಾಯಿಯನು ತಮ್ಮ ಕೈಯಲಿ ತೆಗೆದುಕೊಂಡು ಗಾಯವನ್ನು ತೊಳೆಯಲು ಬಾವಿಯನ್ನು ಹುಡುಕುತಾ ಮುಂದೆ ನಡೆದರು. ಸುರಿಯುತಿದ ರಕ್ತವು ದರಿಸಿದ ಬಟ್ಟೆಗಳು ಹಾಳಾಯಿತು   ಸ್ವಲ್ಪ ದೂರ ನಡೆದನಂತರ ಒಂದು ಬಾವಿಯನ್ನು ಕಂಡರು, ಆದರೆ ನೀರನ್ನು ತೆಗಯಲು

ಹಗ್ಗ ಹಾಗು ನೀರಿನ ತೊಟ್ಟಿ ಇರಲಿಲ, ಹತ್ಹಿರದಲ್ಲಿದ ಒಣಗಿದ ಎಲೆಗಳನ್ನು ತೆಗದು ಒಂದು ನೀರಿನ ತೊಟ್ಟಿಯನ್ನು ಮಾಡಿ, ಅವರ ತಲೆಯಲ್ಲಿ ಕಟ್ಟಿದ ಬಟ್ಟೆಯನ್ನು ತೆಗೆದು ಹಗ್ಗವಾಗಿ ಮಾಡಿದರು.

ಆ ಹಗ್ಗವು ತುಂಬ ಚಿಕ್ಕದಾಗಿ ಇತು, ನೀರನ್ನು ಅದು ಮುಟ್ಟಲಿಲ. ತಕ್ಷಣ ತಮ್ಮ ಅಂಗಿಯನು ಬಿಚ್ಚಿ ಆ ಹಗ್ಗಕ್ಕೆ ಸೇರಿಸಿದರು ಆದರು ಸಹಾ ಆ ಹಗ್ಗವು ಚಿಕ್ಕದಾಗಿ ಇತು.ಈಗ ಅವರು ದರಿಸಿದ ಫಾಂಟನ್ನು ತೆಗೆದು ಮತ್ತೆ ಆ ಹಗ್ಗಕ್ಕೆ ಸೇರಿಸಿದರು, ಈಗ ಅವರು ನೀರನ್ನು ಬಾವಿಇಂದ ತೆಗೆದು, ಆ ನಾಯಿಯ ಗಾಯವನ್ನು ತೊಳೆದು, ಅದಕ್ಕೆ ಪಟ್ಟಿ ಕಟ್ಟು ಹಾಕಿದರು.ಆ ನಾಯಿಯನ್ನು ತಮ್ಮ ಕೈಯಲಿ ತೆಗೆದುಕೊಂಡು ಬಹಳ ದೂರ ನಡೆದು ತಮ್ಮ ಹಳ್ಳಿಯನ್ನು ಸೇರಿದರು.   ಮಸುದಿಗೆ ಹೋಗಿ ಮುಲ್ಲಾ ಹತಿರ ಹೇಳಿದರು “ನಾನು ಮೆಕ್ಕಾಗೆ ತಿರ್ಥಯಥ್ರೆ ಹೋಗುತಿದೇನೆ ನಾನು ಬರುವ ತನಕ ಈ ನಾಯಿಯನ್ನು ನೋಡಿಕೋಳಿ” ಅವರು ನಾಯಿಯನು ನೋಡಿಕೊಳುತೆನೆ ಎಂದರು.   ಆ ರಾತ್ರಿ ಹಜ್ರತ್ ಮಲಗಿದಾಗ ಅವರಿಗೆ ಒಂದು ದೇವತೆ ಕನಸಿನಲಿ ಕಾಣಿಸಿಕೊಂಡು, ಅವರನು ಅಷಿರ್ವದಿಸುತ ಹೇಳಿದರು “ನೀನು ಮೆಕ್ಕಾಗೆ ಹೋಗುವ ಫಲವನ್ನು ಪಡೆದುಕೊಂಡಿದಿಯ, ನೀನು ನಿನ ಸೌಕರ್ಯಕ್ಕೆ ಪ್ರಮುಕ್ಯಥೆ ಕೊಡದೆ, ದೇವರಲಿ ಪ್ರೇಮ ತೋರಿಸುವ ಹಾಗೆ ಒಂದು ಗಾಯಕೊಂಡ ನಾಯಿಯಲಿ ತೋರಿಸಿದೆ.

“ಆದುದರಿಂದ ನೀನು ಮೆಕ್ಕಾ ಹೋಗುವುದು, ಹೋಗದೆ ಇರುವುದು ನಿನ್ನ ಇಷ್ಟ   ದೇವರು ನಿನನ್ನು ಆಗಲೇ ಅಶಿರ್ವದಿಸಿದರೆ. ದೇವರಿಗೆ ಅವನನ್ನು ಪ್ರೀತಿಸುವುದು ಹಾಗು ಎಲ್ಲ ಜೀವರಾಶಿಗಳನ್ನು ಪ್ರೀತಿಸುವುದು ನೂರು ತಿರ್ಥಯತ್ರೆಗಳಿಗೆ ಸಮ.

ಕಲಿಕೆ:

ದೇವರಿನ ದರ್ಬಾರಿನಲ್ಲಿ ಪ್ರೇಮಕ್ಕೆ ಮಾತ್ರ ಲೆಕ್ಕ, ಪ್ರೇಮ ಮತು ಬಕ್ತಿ ಅವರಿಗೆ ಬಹಳ ಪ್ರಿಯವಾದದು.